ಸಂಪರ್ಕಿಸಿ

ಪಶು ಭಾಗ್ಯ ಯೋಜನೆಯ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದಲ್ಲಿರುವ ಇಲಾಖೆಯ ಪಶುವೈದ್ಯಕೀಯ ಸಂಸ್ಥೆಗೆ ಅಥವಾ ನಿಮ್ಮ ತಾಲ್ಲೂಕಿನಲ್ಲಿರುವ ಸಹಾಯಕ ನಿರ್ದೇಶಕರ ಕಛೇರಿಗೆ ಅಥವಾ ನಿಮ್ಮ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ಭೇಟಿನೀಡಿ.

ನೀವು ಇಲಾಖೆಯ ಇನ್ಯಾವುದೇ ಕಛೇರಿಯನ್ನು ಸಂಪರ್ಕಿಸಲು ಇಚ್ಛಿಸಿದಲ್ಲಿ, ದಯವಿಟ್ಟು ಈ ವೆಬ್‍ಸೈಟ್‍ ನ ಕೆಳಭಾಗದಲ್ಲಿರುವ ಇಲಾಖಾ ಜಾಲತಾಣಕ್ಕೆ ಭೇಟಿಕೊಡಿ.